Let us Return Home Safely!
ನಿಮ್ಮ ಮನೆಗೆ ಹಿಂದಿರುಗಬಹುದು, ಏನೂ ಅಪಾಯವಿಲ್ಲ ಎಂದು ಅಧಿಕಾರಿಗಳು ಖಚಿತವಾಗಿ ಹೇಳಿದ ಮೇಲೆ ಮಾತ್ರ ಹಿಂದಿರುಗಿ.
ಮನೆಯ ಮಾಳಿಗೆ ಮತ್ತು ಗೋಡೆಗಳು ಭದ್ರವಾಗಿವೆಯೆಂದೂ, ಎಲ್ಲೂ ಸೀಳಿಲ್ಲವೆoದು ಖಚಿತಪಡೆದುಕೊಳ್ಳಿ.
ಮನೆ ಮತ್ತು ಮನೆಯ ಸುತ್ತಮುತ್ತ ಸ್ವಚ್ಛಗೊಳಿಸುವ ಮುಂಚೆ ಫೋಟೋ ಮತ್ತು ವೀಡಿಯೋ ತೆಗೆಯಿರಿ.
ಪ್ರವಾಹದ ನೀರಿನಿಂದ ಬಾವಿ, ಚರಂಡಿ, ಆಳಗುಂಡಿಗಳು ಕಣ್ಮರೆ ಆಗಿರಬಹುದು, ಹಾಗಾಗಿ ವಾಹನವನ್ನು ನಿಧಾನವಾಗಿ, ಹುಷಾರಾಗಿ ಚಲಿಸಿ.
ಮನೆಯ ಮೇನ್ ಸ್ವಿಚ್ "ಆಫ್" ಆಗಿದೆಯೆಂದು ಖಚಿತಪಡೆಯಿರಿ. ಸೋಲಾರ್ ಹಾಗೂ ಇನ್ವರ್ಟರ್ ಇದ್ದಲ್ಲಿ, ಮುಂಜಾಗ್ರತೆ ವಹಿಸಿ
ಮನೆಯನ್ನು ಸ್ವಚ್ಛ ಮಾಡುವಾಗ ಕೈಚೀಲ (ಗ್ಲವ್ಸ್) ಹಾಗೂ ಪಾದರಕ್ಷೆ (ಬೂಟ್ಸ್ ಇದ್ದರೆ ಉತ್ತಮ) ಹಾಕಿಕೊಳ್ಳಿ.
ಪ್ರವಾಹದ ನೀರು ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಮಾತ್ರ ಮನೆಗೆ ಹಿಂದಿರುಗಿ.
ಮನೆಯ ಒಳಗೆ ಅಥವಾ ಹೊರಗಡೆ ಹಾವು, ಮತ್ತು ಇತರ ಜೀವಜಂತುಗಳಿರುವ ಸಾಧ್ಯತೆ ಇದೆ. ಎಚ್ಚರಿಕೆಯಿಂದಿರಿ. ಮನೆಯ ಮೂಲೆ-ಮೂಲೆಯನ್ನೂ, ಪೀಠೋಪಕರಣಗಳನ್ನೂ, ಇತರ ಸಾಮಾನುಗಳನ್ನು ಕ್ರಿಮಿನಾಶಕ (ಡೆಟಾಲ್) ಉಪಯೋಗಿಸಿ ಚನ್ನಾಗಿ ಶುಚಿಗೊಳಿಸಿ.
Go Back During Daytime Only
Do not return home until authorities have advised that it is safe to do so 🔊
Ensure that the roofs and walls are not weak and doesn't have any cracks 🏠
Take photos and videos of property damages before starting to clean your home and surrounding 📷
Flood Waters may have covered over wells, gutters and manholes, so drive slowly and carefully 🚗
Ensure that the Main Switch of your home is turned off. Those who have solar and inverter installed, take precaution ⚡
Wear gloves and footwear (Preferably Boots) at all times while cleaning 🧤
Go back to your home only after the flood water recedes completely 🚶
There are chances of finding snakes and other creatures inside or outside your home. Take caution 🐍
Clean every nook and corner of your home, furniture and other equipment using disinfectant ✨
Last updated