How to clean wells

  • ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚಿಂಗ್ ಪೌಡರ್ಗಳು ಸಾಮಾನ್ಯ 30-40% ಕ್ಲೋರಿನ್ ಅಂಶ ಹೊಂದಿರುತ್ತದೆ. ಮುಂದಿನ ವಿವರಗಳೆಲ್ಲವೂ ಕನಿಷ್ಠ 33% ಕ್ಲೋರಿನ್ ಅಂಶ ಹೊಂದಿರುವ ಬ್ಲೀಚಿಂಗ್ ಪೌಡರ್ ಪ್ರಯೋಜನಗಳು

  • ಎಲ್ಲಕ್ಕೂ ಮೊದಲು ಬಾವಿಯಲ್ಲಿ ಇರುವ ನೀರಿನ ಪ್ರಮಾಣ ಅಂದಾಜು ಮಾಡಬೇಕು. ಬಾವಿಯ ವ್ಯಾಸ (D - diameter) ಅಳೆದು ಬರೆದಿಡಿ. ಹಾಗೆಯೇ ಒಂದು ಬಕೆಟ್ ಕಟ್ಟಿ ಬಾವಿಯ ತಳಕ್ಕೆ ಇಳಿಸಿ ಆಳ (ಹಗ್ಗದ +ಬಕೆಟಿನ ಉದ್ದ) H ತಿಳಿದುಕೊಳ್ಳಿ ನೀರಿನ ಪ್ರಮಾಣ = 3.14 x D x D x H x 250 ಲೀಟರ್

  • ಸಾಮಾನ್ಯ ಸಂದರ್ಭದಲ್ಲಿ ಕ್ಲೋರಿನೇಶನ್ ಗೆ ಪ್ರತಿ 1000 ಲೀ ನೀರಿಗೆ 2.5 ಗ್ರಾಂ bleaching ಪೌಡರ್

    ಸಾಕು. ಆದರೆ ಶುಚಿತ್ವಕ್ಕಾಗಿ ಸೂಪರ್ ಕ್ಲೋರಿನೇಶನ್ ಅಗತ್ಯ ಇರುವುದರಿಂದ, ಪ್ರತಿ 1000 ಲೀ ನೀರಿಗೆ 5

    ಗ್ರಾಂ ಕ್ಲೋರಿನ್ ಬಳಸಿ.

  • ಬಾವಿಯಲ್ಲಿನ ನೀರಿನ ಪ್ರಮಾಣಕ್ಕೆ ತಕ್ಕಂತೆ ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ ಅಗತ್ಯವಾದ ಪ್ರಮಾಣದಲ್ಲಿ

    ಬ್ಲೀಚಿಂಗ್ ಪೌಡರ್ ತೆಗೆದುಕೊಂಡು ಪೇಸ್ಟ್ ಹದಕ್ಕೆ ಕಲೆಸಿ. ನಂತರ ಮುಕ್ಕಾಲು ಬಕೆಟ್ ವರೆಗೂ ನೀರು

    ತುಂಬಿ ಮತ್ತೆ ಕಲೆಸಿ 10 ನಿಮಿಷ ಬಿಡಿ

  • ಹತ್ತು ನಿಮಿಷಗಳ ಬಳಿಕ, ಉಳಿಕೆಯನ್ನು ಬಿಟ್ಟು ಚೆನ್ನಾಗಿ ಕಲೆತಿರುವ ನೀರನ್ನು ನೀರುಸೇದುವ

    ಬಕೆಟಿಗೆ ವರ್ಗಾಯಿಸಿ ಮೆಲ್ಲಗೆ ಬಾವಿಯ ತಳಕ್ಕೆ ಇಳಿಸಿ. ಬಳಿಕ ನಿಧಾನವಾಗಿ ಮೇಲೆ ಕೆಳಗೆ ಆಡಿಸುತ್ತ ಬಾವಿಯ ನೀರಿನಲ್ಲಿ

    ಚೆನ್ನಾಗಿ ಕಲೆಸಿ

  • ಒಂದು ಗಂಟೆಯ ನಂತರ ಈ ನೀರು ಉಪಯೋಗಿಸಬಹುದು

  1. Bleaching powder available in the markets tend to contain 30-40% of chlorine. The following shall be explained while taking into account a minimum of 33% chlorine content in the bleaching powder used

  2. We first need to take into account the amount of water the well contains, to do this first take the diameter of the well in meters as (D), next take the depth of the well in meters by immersing the bucket till the well's deepest point (H), Amount of water = 3.14 x D x D x H x 250 liter

  3. Regular Chlorination requires 2.5g of bleaching powder per 1000 liters, But in order to sanitize the water after being contaminated by the flood water the process of Super Chlorination is required, this process involves adding 5g of bleaching powder per 1000 liters

  4. According to the amount of water present in the well, take the required amount of bleaching powder into a plastic bucket, add a small amount of water and mix till a thick paste is formed. Fill the bucket 3/4 with water and mix till combined, then leave it for 10 minutes.

  5. After 10 mins, the residue will settle at the bottom of the bucket and the water will be throughly Chlorinated.Pour the Chlorinated water into the bucket used to pull water and slowly immerse the bucket till the bottom of the well, use an up and down motion to throughly mix the Chlorine into the well water

  6. After allowing the water to settle for at least an hour, you can start to use the water

Video

Last updated