Carpets and furniture
ಕಾರ್ಪೆಟ್ ಗಳು ಹಾಗು ಪೀಠೋಪಕರಣಗಳು:
ಕಾರ್ಪೆಟ್ ಗಳನ್ನು ಮೊದಲ ಎರಡು ದಿನಗಳಲ್ಲಿ ಒಣಗಿಸಬೇಕು. ನೆನೆದ ಕಾರ್ಪೆಟ್ ಗಳನ್ನು ತಕ್ಷಣವೇ ಎಸೆಯಬೇಕು.
ಪೀಠೋಪಕರಣ ಅಥವಾ ಯಾವುದೇ ವಸ್ತುಗಳಿಗೆ ಮಣ್ಣು ಅಂಟುಕೊಂಡಿದ್ದಲ್ಲಿ ಮಣ್ಣನ್ನೆಲ್ಲಾ ತೆಗೆದುಹಾಕಿ.
ಸಾಮಾನುಗಳೆಲ್ಲಾ ಕೇವಲ ಒದ್ದೆಯಾಗಿದ್ದರೆ, ಅದು ಒಣಗಿದ ನಂತರ ಅದಕ್ಕೆ ಅಂಟಿಕೊಂಡ ಮಣ್ಣನ್ನೆಲ್ಲಾ ತೆಗೆದುಹಾಕಿ.
ಸಾಮಾನುಗಳು ಇನ್ನೂ ಒದ್ದೆಯಾಗಿದ್ದಾವೆಯೇ ಎಂದು ಪರೀಕ್ಷಿಸಲು, ಅದಕ್ಕೆ ಪಾರದರ್ಶಕ ಟೇಪನ್ನು ಅಂಟಿಸಿ. ಅಂಟಿಸಿದ ಜಾಗ ಸುತ್ತಲಿನ ಜಾಗಕ್ಕಿಂತ ಕಪ್ಪಾಗಿ ಕಂಡಲ್ಲಿ, ಅದು ಇನ್ನು ಒದ್ದೆಯಾಗಿದೆ ಎಂದು ಅರ್ಥ. ನೀರಿನಂಶ ಹೋಗುವವರೆಗೂ ಅದನ್ನು ಒಣಗಿಸಿ
ಪೀಠೋಪಕರಣಗಳಿಗೆ ಕುಶನ್ ಗಳಿದ್ದಲ್ಲಿ ಅದರ ಬಗ್ಗೆ ವೃತ್ತಿಪರರನ್ನು ಸಂಪರ್ಕಿಸಿ. ಕುಶನ್ ಗಳನ್ನು ಬೇರೆಯಾಗಿ ಒಣಗಿಸಿ. ಪೀಠೊಪಕರಣಗಳಿಂದ ಕುಶನ್ ಗಳನ್ನು ತೆಗೆಯಲು ಹೋಗಬೇಡಿ. ಅವುಗಳನ್ನು ಫ್ಯಾನ್ ಕೆಳಗಡೆ ಇಟ್ಟು ಒಣಗಿಸಿ.
ಮರದ ಪೀಠೋಪಕರಣಗಳು: ಡ್ರಾಯರ್ ಗಳನ್ನು ಮತ್ತು ಬಾಗಿಲುಗಳನ್ನು ತೆಗೆಯಿರಿ. ಬೇಗ ಒಣಗಿಸಲು ಹೋಗಬೇಡಿ. ಮುರಿದು ಹೋಗಬಹುದು.
Be careful when handling furniture
Carpets must be dried within the first two days. soaked carpets must be discarded immediately.
Remove residual mud and soil from furniture, appliances, etc.
If items are just damp, let the mud dry and then brush it off.
To test if material is dry, tape clear food wrap to the surface of the item. If the covered section turns darker than the surrounding material, it is still damp. Dry until this no longer occurs.
For upholstered furniture you should consult a professional to see what can be salvaged. In the meantime, remove cushions and dry separately. Do not remove upholstery. Raise furniture on blocks and place fans underneath.
Wooden furniture: Remove drawers and open doors. Do not dry quickly or splitting may occur.
Last updated