Essential medicines to be kept after a flood
- Disinfectant solution - ಸೋಂಕುನಿವಾರಕ ದ್ರಾವಣ
- Fever medication - ಜ್ವರದ ಔಷಧಿ
- Antibiotics - ಪ್ರತಿಜೀವಕಗಳು (ಆಂಟಿಬಯಾಟಿಕ್ಸ್)
- anti bacterial cream - ಆಂಟಿಬಯಾಟಿಕ್ ಮುಲಾಮು
- anti fungal cream - ಆಂಟಿಫಂಗಲ್ ಮುಲಾಮು
- Vertigo medicine - ತಲೆಸುತ್ತಿಗೆ ಔಷಧ
- ORS Packets - ORS ಪ್ಯಾಕೆಟ್ಗಳು
- Pain Killers - ನೋವು ನಿವಾರಕ ಔಷಧಿ
- Anti diarrhea medication - ಅತಿಸಾರ ವಿರೋ ಧಿ ಔಷಧಿ
- antacids - ಆಮ್ಲನಿವಾರಕ ಔಷಧಿ
- laxatives - ಹೊಟ್ಟೆ ಹಿಂಡುವುದಕ್ಕೆ ಔಷಧಿಗಳು
- Masks - ಮುಖವಾಡಗಳು (ಮಾಸ್ಕ್)
- Cotton Rolls - ಹತ್ತಿ
- Bleaching powder - ಬ್ಲೀಚಿಂಗ್ ಪೌಡರ್
- Chlorine tablets - ಕ್ಲೋರಿನ್ ಮಾತ್ರೆಗಳು
Last modified 5yr ago