AfterFlood
  • #AfterFlood (#ಪ್ರವಾಹದನಂತರ)
  • How to clean Floors
  • How to clean wells
  • Carpets and furniture
  • Back to Home Kit
  • Let us Return Home Safely!
  • How to fix your fridge
  • Preparation for cleaning your house
  • Illness Prevention
  • Food and paper waste management
  • Water Sterilization
  • Discarding Food and Medicines
  • What should be Discarded/Recovered?
  • Ensure before moving back in
  • Contribute
  • Please don't use Sodium polyacrylate
  • Ensure Building Safety
  • Personal Hygiene
  • 10 Tips for when Your Car Is Submerged In Water
  • Detailed Explanation on Dealing with Snakes
  • Waste Management after Natural Calamities
  • How to prevent diseases after a flood?
  • Remember these, if you have to step into a water-body
  • Remember these when you head back home after the flood.
  • How to clean your home after a flood?
  • Ensuring the safety of your home (Video)
  • Sterilizing your well water (Video)
  • Sterilizing drinking water (Video)
  • Five points to keep in mind when circulating messages (Video)
  • Building non-destructive testing
  • Essential medicines to be kept after a flood
Powered by GitBook
On this page

Building non-destructive testing

ಅತ್ಯಂತ ಸಾಮಾನ್ಯವಾದ ಮತ್ತು ಸರಳವಾದ NDT ವಿಧಾನವೆಂದರೆ ದೃಷ್ಟಿ ಪರಿಶೀಲನೆಯಾಗಿದೆ. ತರಬೇತಿ ಪಡೆದವರು ಕಣ್ಣಿನಿಂದ ನೋಡಿಯೇ ಕಟ್ಟಡದಲ್ಲಿ ಯಾವುದೇ ಕಾಣುವಂತಹ ತೊಂದರೆಗಳಿದ್ದರೆ ಸುಲಭವಾಗಿ ಕಂಡುಹಿಡಿಯುತ್ತಾರೆ.

ಒಂದು ಬಿರುಕು, ಒತ್ತಡದ ಗುರುತು, ತೇವದ ಗುರುತು ಅಥವಾ ಮೇಲ್ಮೈಯಲ್ಲಿ ಸಾಮಾನ್ಯವೆನಿಸದ ಗುರುತುಗಳು- ಇದ್ಯಾವುದೇ ಇರಲಿ, ಎಚ್ಚರಿಕೆಯಿಂದ ಗಮನಿಸಿದಾಗ, ಸೂಕ್ಷ್ಮವಾದ ಈ ಸೂಚಕಗಳು, ಕಟ್ಟಡದ ಆರೋಗ್ಯವನ್ನು ಬಹಿರಂಗಪಡಿಸುವ ಮೂಲಕ ಪರಿಣಿತರಿಗೆ ಗುಟ್ಟು ಬಿಟ್ಟು ಕೊಡುತ್ತವೆ.

ದೃಷ್ಟಿ ಪರಿಶೀಲನೆ ವಿಧಾನದ ಅತ್ಯುತ್ತಮ ಭಾಗವೆಂದರೆ ಓರ್ವ ಅನನುಭವಿ ಸಹ, ಕಟ್ಟಡದಲ್ಲಿ ಏನೋ ವ್ಯತ್ಯಾಸವಿದೆ ಎಂದು ಊಹಿಸಬಹುದು.

ಒಂದು ಕಟ್ಟಡವು ನೈಸರ್ಗಿಕ ವಿಕೋಪದಿಂದಾಗಿ ಅಥವಾ ಕೆಲವು ಅಸಾಮಾನ್ಯ ಘಟನೆಗಳ ಕಾರಣದಿಂದಾಗಿ, ಗಂಭೀರ ಹಾನಿಗೆ ಒಳಗಾಗದಿದ್ದರೆ ಅದರ ಹಾಳಾಗುವಿಕೆಯು, ಸಾಮಾನ್ಯವಾಗಿ ನಿರುಪದ್ರವದಂತೆ ಕಾಣುವ ಹಾನಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಈ ಚಿಹ್ನೆಗಳನ್ನು ನಿರ್ಲಕ್ಷಿಸಿದರೆ ಅದು ದೈತ್ಯಾಕಾರವಾಗಿ ಬೆಳೆಯುತ್ತದೆ.

ಆಗಾಗ್ಗೆ ಈ ದೃಷ್ಟಿ ತಪಾಸಣೆ ನಡೆಸುವುದರಿಂದ ಈ ದೋಷಗಳನ್ನು ಬಹಿರಂಗಪಡಿಸಲು ಮತ್ತು ಹುಟ್ಟಿನಲ್ಲಿಯೇ ಈ ಸಮಸ್ಯೆಗಳನ್ನು ಕಿತ್ತುಹಾಕುವಲ್ಲಿ ನಮಗೆ ಸಹಾಯವಾಗುತ್ತದೆ. ಆದರೆ ಈ ರೀತಿಯ ತಪಾಸಣೆಯ ವಿಧಾನದಲ್ಲಿ ಅದರದೇ ಆದ ಕೆಲವು ತೊಂದರೆಗಳಿವೆ.

The most common and easiest method of NDT is visual inspection. A trained eye can easily find out any apparent visual aberrations in a structure.

Be it a crack, a stress mark, a damp spot or an unusual touch up on a surface, when carefully observed, these apparently minute indicators can sing a song to an expert, revealing the health of a building.

The best part of the visual inspection method is that even a novice can, at least, surmise that there is some aberration in the structure.

Unless a building sustains a serious damage due to a natural calamity or due to some unusual incidents, its deterioration often starts from seemingly innocuous damages and assumes monstrous proportions if these tell-tale signs are ignored.

A periodic visual inspection can reveal these defects and can help us in nipping these problems in the bud. But this type of inspection has its own draw backs.

PreviousFive points to keep in mind when circulating messages (Video)NextEssential medicines to be kept after a flood

Last updated 6 years ago