Food and paper waste management
ಪೇಪರ್ ಹಾಗು ಊಟದ ತ್ಯಾಜ್ಯ ನಿರ್ವಹಣೆ:
ಒಂದು ಮೇಟರ್ ಆಳ ಗುಂಡಿ ತೋಡಿ ಅದಕ್ಕೆ ನೈಸರ್ಗಿಕವಾಗಿ ಕೊಳೆಯುವ ತ್ಯಾಜ್ಯವನ್ನು ಹಾಕಿ
ಅದರ ಸುತ್ತ ಕಲ್ಲು ಅಥವಾ ಮಣ್ಣಿನ ಗುಡ್ಡೆ ಮಾಡಿ ನೀರು ಅದರ ಒಳಗೆ ಹೋಗದ ರೀತಿ ನೋಡಿಕೊಳ್ಳಿ.
ಮಳೆ ಬಂದರೆ ಟಾರ್ಪಲಿನ್ ಶೀಟಿನಿಂದ ಮುಚ್ಚಿ
ಗುಂಡಿ ತುಂಬಿದ ನಂತರ ಅದಕ್ಕೆ ಮಣ್ಣು ಹಾಕಿ ಮುಚ್ಚಿ.
Dig 1M deep pits to drop all food and biodegradable waste.
Cover these with stones or mud mounds on the side so that water doesn't enter.
Cover it with tarpaulin or flex sheets if it rains.
Once its full, fill the earth back in and close it
Last updated