How to fix your fridge

ಫ್ರಿಡ್ಜನ್ನು ಸರಿಪಡಿಸುವುದು ಹೇಗೆ:

ಎಚ್ಚರಿಕೆ:

ಪ್ರವಾಹ ನೀರಿನಿಂದ ಸಂಪರ್ಕ ಹೊಂದಿದ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ಪ್ರಾರಂಭಿಸುವುದಾಗಲಿ ಅಥವಾ ಬಿಸಿ ಮಾಡುವುದಾಗಲಿ ಅಥವ ತಣ್ಣಗೆ ಮಾಡುವುದಾಗಲಿ ಮಾಡಬೇಡಿ. ಗಂಭೀರವಾದ ಹಾನಿ ಮತ್ತು ಮಾರಣಾಂತಿಕ ಗಾಯಗಳು ಸಂಭವಿಸಬಹುದು.

ಎಲ್ಲಾ ವಿದ್ಯುತ್ ಉಪಕರಣಗಳ ವೈರ್ ಗಳನ್ನು ಸ್ವಿಚ್ ಬೋರ್ಡ್ ನಿಂದ ತೆಗೆದು ಹಾಕಿದೆ ಎಂದು ಖಚಿತಪಡಿಸಿಕೊಳ್ಳಿ. ಮೈನ್ ಸ್ವಿಚ್ ಬೋರ್ಡ್ ನಲ್ಲಿ ಸ್ವಿಚ್ ಅನ್ನು ಆಫ್ ಮಾಡಿ.

CAUTION: don't start up any heating, cooling or other electrical equipment that has come in contact with flood water. Serious damage and life-threatening injury can occur. Make sure all electrical equipment is either unplugged or power to it has been disconnected at the main breaker.

Last updated