How to clean Floors

ಪ್ರವಾಹಾನಂತರ ನೆಲದ ಸ್ವಚ್ಛತೆಗೆ ಬೇಕಾದ ಸಲಕರಣೆಗಳು:

  • ಕೈಗವಸು

  • ಮುಖಕವಚ

  • ಒರೆಸುವ ಕೋಲು, ಬಟ್ಟೆ / ಪೊರಕೆಗಳು

  • ಕಸದ ಚೀಲಗಳು

  • ವಾಸನೆರಹಿತ ಮಾರ್ಜಕ

  • Gloves

  • Masks and other protective gear

  • mops, brooms etc.

  • Garbage bags

  • Unscented detergent

ನೆಲ ಸ್ವಚ್ಛಗೊಳಿಸುವ ಕ್ರಮಬದ್ಧ ವಿಧಾನ

  1. ಶುಚಿಗೊಳಿಸಲು ಸಾಮಾನ್ಯವಾಗಿ ಜನರು ಬ್ಲೀಚಿಂಗ್ ಪೌಡರ್ ಉದುರಿಸುತ್ತಾರೆ. ಆದರೆ, ಇಷ್ಟು ಮಾಡಿದರೆ ಸಾಲದು.

  2. 1% ಕ್ಲೋರಿನ್ ದ್ರವ ಸಿದ್ಧಪಡಿಸುವಿಕೆ : 6 ಟೀ-ಚಮಚಗಳಷ್ಟು ಬ್ಲೀಚಿಂಗ್ ಪೌಡರ್ ನೀರಿನಲ್ಲಿ ಕಲೆಸಿ ಪೇಸ್ಟ್ ಮಾಡಿ, ಈ ಮಿಶ್ರಣಕ್ಕೆ 1ಲೀ ನೀರು ಹಾಕಿ ಹತ್ತು ನಿಮಿಷ ಬದಿಗಿಡಿ. ನಂತರ ಬರೀ ನೀರನ್ನು ಮಾತ್ರ ಬಗ್ಗಿಸಿಕೊಂಡು ಶುಚಿಗೊಳಿಸಲು ಉಪಯೋಗಿಸಿ

  3. ಹೀಗೆ ಶುಚಿಗೊಳಿಸಿದ ಜಾಗಕ್ಕೆ ಅರ್ಧ ಗಂಟೆ ಕಾಲ ನೀರು ಹಾಕಬಾರದು!

  4. ಅರ್ಧ ಗಂಟೆಯ ನಂತರ ಮಾರ್ಜಕ ಬಳಸಿ ತೊಳೆದರೆ, ಕ್ಲೋರಿನ್ ವಾಸನೆ ತಗ್ಗುವುದು

Step By Step Guide to Clean Floors

  1. people have been seen to sprinkle bleaching powder to sanitize their surroundings, but merely doing this does not sterilize the area

  2. how to prepare 1% chlorine solution : mix 6 teaspoons of bleaching powder with water to form a thick paste, to this mixture add 1 litre of water and set aside for 10 minutes till the residue settles at the bottom of the container. use the liquid to clean the floor and surroundings.

  3. After cleaning the floor and surroundings wait 20-30 mins for the sterilization to take place, do NOT attempt to pour water during this period

  4. After 20-30 mins have passed use a scented cleaning solution to get rid of the chlorine smell

Last updated