# Detailed Explanation on Dealing with Snakes

ಪ್ರವಾಹದ ಜೊತೆಗೆ ಹಾವು ಮತ್ತು ಇತರ ವಿಷಜಂತುಗಳು ತೇಲಿಬಂದು ಮಾಡುಗಳಲ್ಲಿ, ಮನೆಯೊಳಗಿನ ವಸ್ತುಗಳಲ್ಲಿ, ಸಂದುಗಳಲ್ಲಿ, ಅವಶೇಷಗಳ ಅಡಿಯಲ್ಲಿ ಸೇರಿ ಆಶ್ರಯ ಪಡೆಯುವ ಸಾಧ್ಯತೆ, ಇರುತ್ತದೆ. ಹಾಗಾಗಿ ಮನೆಗೆ ಮರಳುವ ಮೊದಲು ಮುಂಜಾಗ್ರತೆ ವಹಿಸಬೇಕು&#x20;

ಒಳಹೊಕ್ಕುವ ಮುನ್ನ ಬೆಳಕು ಹಾಯಿಸಿ. ಕತ್ತಲಿರುವ ಜಾಗಗಳಿಂದ ದೂರ ಇರಿ. ಕೈಯಲ್ಲಿ ಟಾರ್ಚ್, ದೀಪ, ಅಥವ ಇತರ ಬೆಳಕು ಬೀರುವ ಸಲಕರಣೆ ಹಿಡಿದು ಮುಂದುವರೆಯಿರಿ.&#x20;

ನೀರಿನಲ್ಲಿ ತೇಲುತ್ತಿರುವ ವಿಷದ ಹಾವಿನ ಕಡಿತ ಕ್ಕತಪ್ಪಿಸಿಕೊಳ್ಳಲು ಒಳಹೋಗುವ ಮೊದಲು ಮೊಣಕಾಲಿನವರೆಗೆ /ತೊಡೆಯವರೆಗೆ ಮುಚ್ಚುವ ಗಮ್ ಬೂಟುಗಳನ್ನು ಧರಿಸಿ

ಹಾವುಗಳನ್ನು ಕಂಡರೆ ಸ್ಸ್ತಬ್ಧರಾಗಿ. ಅವಸರದಲ್ಲಿ ಓಡಾಡುವುದು ಬೇಡ.&#x20;

ನಿಶ್ಚಿತವಾಗಿ ನೀವು ವಿಷಕಾರಿಯಲ್ಲದ ಹಾವುಗಳನ್ನು ಗರುತಿಸಬಲ್ಲಿರಾದರೆ, ಪಕ್ಕಕ್ಕೆ ಸರಿಸಿ /ಹೊರಗೆ ತಳ್ಳಿ&#x20;

ಹಾವುಗಳ ಗುರುತು ಪತ್ತೆ ಮಾಡಲಾಗದಿದ್ದರೆ, ತಕ್ಷಣ ಉರಗ ತಙ್ಞರಿಗೆ ಸುದ್ದಿ ತಿಳಿಸಿ. ವಿಷಕಾರಿ ಹಾವುಗಳು ಆತ್ಮರಕ್ಷಣೆಗಾಗಿ ಕಚ್ಚಬಹುದು. ಇದರಿಂದ ಪ್ರಾಣಾಪಯ ಉಂಟಾಗಬಹುದು.&#x20;

ಹಾವುಗಳು ಕಂಡಲ್ಲಿ ದೂರ ಉಳಿದು ಗಮನಿಸಿ ಹಾಗೂ ಕೂಡಲೇ ಉರಗ ತಙ್ಞರ ಗಮನಕ್ಕೆ ತನ್ನಿ. ಹಾವುಗಳು ವೇಗವಾಗಿ ಚಲಿಸುವುದರಿಂದ ಹತ್ತಿರ ಹೋದರೆ ಕಡಿಯಬಹುದು. ಆದ್ದರಿಂದ ಅವುಗಳನ್ನು ಸಾಯಿಸಲು ನೀವು ಹತ್ತಿರ ಹೋಗಬೇಡಿ.

\
**During the floods, snakes float into houses and take shelter in roofs, nooks and crannies, under debris or other belongings where hiding is possible. Thus caution is advised to people going back home**

* Always have a torch or other means to light the area, never enter a dark area
* wear knee-high or thigh-high gumboots to prevent any snake bites from floating snakes in the water
* In case of snake presence, do not make any sudden movements.
* If you can confidently identify a non-venomous snake, gently move it out of way
* If you cannot identify the snake or think its s venomous snake, call for snake rescue experts immediately and move away from the area, venomous snakes may strike in self-defence, making the encounter fatal.

  **DO NOT ATTEMPT TO GO NEAR AND KILL A SNAKE, SNAKES ARE FAST AND CAN STRIKE BEFORE YOU STRIKE THEM, CALL EXPERTS TO HELP YOU.**

**For more info on dealing with snakes :** <https://www.wikihow.com/Deal-With-a-Snake-in-the-House>


---

# Agent Instructions: Querying This Documentation

If you need additional information that is not directly available in this page, you can query the documentation dynamically by asking a question.

Perform an HTTP GET request on the current page URL with the `ask` query parameter:

```
GET https://kannada.afterflood.in/how-to-respond-to-snakes-after-floods.md?ask=<question>
```

The question should be specific, self-contained, and written in natural language.
The response will contain a direct answer to the question and relevant excerpts and sources from the documentation.

Use this mechanism when the answer is not explicitly present in the current page, you need clarification or additional context, or you want to retrieve related documentation sections.
