# Ensure before moving back in

ನಿಮ್ಮ ಮನೆಗೆ ಮರಳಿ ಹೋಗುವ ಮೊದಲು ಏನು ಮಾಡಬೇಕು. ಪ್ರವಾಹದ ನೀರು ತಗ್ಗಿದ ನಂತರ, ಈ ಕೆಳಗಿನ ಸಂಗತಿಗಳನ್ನು ಖಚಿತಪಡಿಸಿಕೊಳ್ಳದೆ ನೀವು ನಿಮ್ಮ ಮನೆಯಲ್ಲಿ ವಾಸ ಆರಂಭಿಸಬಾರದು :

* ಪ್ರವಾಹದಿಂದ ಕಲುಷಿತವಾದ ಪ್ರತಿಯೊಂದು ಕೋಣೆಯನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ, ಸೋಂಕುರಹಿತವಾಗಿದೆ ಮತ್ತು ಮೇಲ್ಮೈ ಒಣಗಿಸಲಾಗಿದೆ.&#x20;
* &#x20;ಕಲುಷಿತವಾದ ಪಾತ್ರೆಗಳನ್ನು ಸಂಪೂರ್ಣವಾಗಿ ತೊಳೆಯಲಾಗಿದೆ ಮತ್ತು ಸೋಂಕುರಹಿತವಾಗಿಸಲಾಗಿದೆ - ಕುದಿಯುವ ನೀರನ್ನು ಬಳಸಿ ಅಥವಾ ಒಂದು ಭಾಗ ಕ್ಲೋರಿನ್ ಬ್ಲೀಚ್ ಗೆ ನಾಲ್ಕರಷ್ಟು ನೀರು ಸೇರಿಸಿದ ಕ್ರಿಮಿನಾಶಕವನ್ನು ಬಳಸಿ. ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ.&#x20;
* ಶೌಚಾಲಯ ಸೌಲಭ್ಯ ಸಾಕಷ್ಟು ಮಟ್ಟಿಗೆ ಲಭ್ಯವಿದೆ.

Once the flood waters have receded, you must not live in your house until:

* Every flood-contaminated room has been thoroughly cleaned, disinfected and surface-dried.
* All contaminated dishes and utensils have been thoroughly washed and disinfected - either by using boiling water or by using a sterilizing solution of one part chlorine bleach to four parts water. Rinse dishes and utensils thoroughly.
* Adequate toilet facilities are available.


---

# Agent Instructions: Querying This Documentation

If you need additional information that is not directly available in this page, you can query the documentation dynamically by asking a question.

Perform an HTTP GET request on the current page URL with the `ask` query parameter:

```
GET https://kannada.afterflood.in/before-moving-back-in.md?ask=<question>
```

The question should be specific, self-contained, and written in natural language.
The response will contain a direct answer to the question and relevant excerpts and sources from the documentation.

Use this mechanism when the answer is not explicitly present in the current page, you need clarification or additional context, or you want to retrieve related documentation sections.
